ನಮಸ್ತೆ. ಕನ್ನಡದ ಅನೇಕಾನೇಕ ಸಾತ್ವಿಕ ಚಿತ್ರಗೀತೆಗಳು ಸಂಗೀತಪ್ರಿಯರನ್ನು ಹತ್ತಾರು ವರ್ಷಗಳಿಂದ ರಂಜಿಸುತ್ತಾ ಭಾವನೆಗಳನ್ನು ಅರಳಿಸುತ್ತಿವೆ. ಅಂತಹ ಗೀತೆಗಳನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಿಮಗೆ ಸೂಕ್ತವೆನಿಸಿದ ಹಾಡುಗಳನ್ನು ನನ್ನ ಪ್ರೊಫೈಲ್‍ನಲ್ಲಿ ದೊರಕುವ ಈಮೈಲ್ ಮೂಲಕ ಕಳುಹಿಸಿಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ