ಹಾಡು: ಆಡುತಿರುವಾ ಮೋಡಗಳೇ
ಚಲನಚಿತ್ರ: ಬೆಟ್ಟದ ಹುಲಿ
ಸಂಗೀತ ನಿರ್ದೇಶಕರು: ಟಿ.ಜಿ.ಲಿಂಗಪ್ಪ
ಕವಿ: ಮುಜಾಫರ್ ಶಹಜಹಾನ್ ಪುರಿ
ವರ್ಷ: 1965
ಹಾಡುಗಾರರು: ಪಿ. ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಂತಿ, ಉದಯಕುಮಾರ್, ಎಂ.ಪಿ. ಶಂಕರ್
ಚಿತ್ರದ ನಿರ್ದೇಶಕರು: ಎ.ವಿ.ಶೇಷಗಿರಿರಾವ್
ನಿರ್ಮಾಪಕರು: ಭಗವತಿ ನಿರ್ಮಾಣ
ಹಾಡು ಕೇಳಿ...
Labels: Adutirava Modagale, Bettada Huli, T.G. Lingappa, Muzaffar Shahajahan Puri, 1965, Dr. Rajkumar, Jayanti, Udayakumar, M.P. Shankar

ಆಡುತಿರುವಾ ಮೋಡಗಳೇ ಹಾರುತಿರುವಾ ಹಕ್ಕಿಗಳೇ
ಯಾರ ತಡೆಯೂ ನಿಮಗಿಲ್ಲಾ ನಿಮ್ಮ ಭಾಗ್ಯ ನಮಗಿಲ್ಲಾ ||ಪ||
ಒಬ್ಬನು ತನ್ನಯ ಸಲುವಾಗಿ ಹಲವರ ದೋಚಿ ನಗುವಾಂತಾ
ಒಬ್ಬನೆಲ್ಲೋ ನಗುತಿರಲು ಕೋಟಿ ಮಂದಿ ಅಳುವಂತಾ
ಲೋಕವಿದುವಂತೆ ಹೋಯ್ ಪಾಪದಾ ಸಂತೆ
ಪ್ರೀತಿಯಲ್ಲಿ ನೀತಿಯೆಲ್ಲಿ ಶಾಂತಿಯು ಎಲ್ಲಿದೆ ಜಗದಲ್ಲಿ ||೧||
ಮನುಜರು ಮನುಜರ ದಾರಿಯಲಿ ಮುಳ್ಳನು ಹಾಸಿ ಮೆರೆಯುವರು
ಆಸೆಯಿಂದ ಮನೆಕಟ್ಟಿ ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟ ಹೊಯ್ ಜೀವ ಜಂಜಾಟ
ಭೇಧ ಭಾವ ಆಳುತಿರುವಾ ಲೋಕದ ನ್ಯಾಯದ ನೆರಳಲ್ಲಿ ||೨||
Labels: Adutirava Modagale, Bettada Huli, T.G. Lingappa, Muzaffar Shahajahan Puri, 1965, Dr. Rajkumar, Jayanti, Udayakumar, M.P. Shankar
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ